ಗುತ್ತಿಗಾರು ಹಾಗೂ ಸುಬ್ರಹ್ಮಣ್ಯ ಅಕ್ಷಯ ಮೊಬೈಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಅಕ್ಷಯ ಹಬ್ಬ

0

ಸ್ಮಾರ್ಟ್ ಪೋನ್ ಫೆಸ್ಟ್ , ಉಚಿತ ಉಡುಗೊರೆಗಳು

ದೀಪಾವಳಿ ಹಬ್ಬದ ಪ್ರಯುಕ್ತ ಗುತ್ತಿಗಾರಿನ ಅಕ್ಷಯ ಕಾಂಪ್ಲೆಕ್ಸ್ ನಲ್ಲಿರುವ ಹಾಗೂ ಸುಬ್ರಹ್ಮಣ್ಯದ ಸ್ಕಂದಶ್ರೀ ಕಾಂಪ್ಲೆಕ್ಸ್ ನಲ್ಲಿರುವ ಅಕ್ಷಯ ಮೊಬೈಲ್ಸ್ ನಲ್ಲಿ ಅಕ್ಷಯ ಹಬ್ಬ 2025, ಸ್ಮಾರ್ಟ್ ಪೋನ್ ಫೆಸ್ಟ್ ಗೆ ಚಾಲನೆ ದೊರೆತಿದೆ.

ಆ ಪ್ರಯುಕ್ತ ವಿಶೇಷ ಕೊಡುಗೆ ಗಳು ಆರಂಭವಾಗಿದ್ದು. ಪ್ರತೀ ಖರೀದಿಗೆ ಖಚಿತ ಉಡುಗೊರೆಗಳು ಲಭ್ಯ ಇರಲಿದೆ. 100 ರಿಂದ ಮೇಲ್ಪಟ್ಟ ಖರೀದಿಗೆ ಪ್ರತೀ ವಾರ ಅದೃಷ್ಟ ವಂತರಿಗೆ ಬಹುಮಾನ ಗೆಲ್ಲುವ ಅವಕಾಶ. ಸ್ಮಾರ್ಟ್‌ ಫೋನ್ ಖರೀದಿಗೆ ಲಕ್ಕಿ ಕೂಪನ್ ಪಡೆದು ಬಹುಮಾನ ಗೆಲ್ಲುವ ಅವಕಾಶವಿದೆ. ಬಹುಮಾನವಾಗಿ 25 ಸ್ಮಾರ್ಟ್ ಟಿ.ವಿ, 25 ವಾಶಿಂಗ್ ಮೆಶಿನ್ , ಬಂಪ‌ರ್ ಬಹುಮಾನವಾಗಿ 7 ಬೈಕ್ ಇರಲಿದ್ದು ಡ್ರಾ ಮೂಲಕ ಅದೃಷ್ಟವಂತರ ಆಯ್ಕೆಯಾಗಲಿದೆ.

ಇದಲ್ಲದೆ ಅಕ್ಷಯ ಮೊಬೈಲ್ಸ್ ನಲ್ಲಿ
ಮೊಬೈಲಿನ ಬಿಡಿಭಾಗಗಳಿಗೆ 60% ರಿಯಾಯಿತಿ, ಮೊಬೈಲ್‌ ರಿಪೇರಿಗೆ 25% ರಿಯಾಯಿತಿ ದೊರೆಯಲಿದೆ.
ಇಲ್ಲಿ ಹಳೆ ಮೊಬೈಲ್‌ ಕೊಟ್ಟು ಹೊಸ 5g ಮೊಬೈಲಿಗೆ ವಿನ್ಯಾಸಗೊಳಿಸುವ ಅವಕಾಶವಿದೆ. ಹೊಸ ಮೊಬೈಲ್ ಖರೀದಿ ಸಂದರ್ಭ ಡ್ಯಾಮೇಜ್ ಆದ ಹಾಗೂ ಹಾಗೂ ನಿಷ್ಕ್ರಿಯ ಮೊಬೈಲ್ ಕೊಟ್ಟು ಡಿಸ್ಕೌಂಟ್ ಪಡೆಯಲು ಅವಕಾಶವಿದೆ ಎಂದು ಸಂಸ್ಥೆ ಮಾಲಕರು ಮಾಹಿತಿ ನೀಡಿದ್ದಾರೆ.