ಬೈತಡ್ಕ ಶಿವಪ್ಪ ಗೌಡ ನಿಧನ

0

ಚೆoಬು ನಿವಾಸಿ ಬೈತಡ್ಕ ಶಿವಪ್ಪ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಅ. 11ರಂದು ರಾತ್ರಿ ಸ್ವಗ್ರಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ರಾಧಮ್ಮ, ಪುತ್ರಿ ಗೀತಾ ಹರೀಶ್ ಹಾಗೂ ಬಂಧು ಮಿತ್ರರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.