ಶಿವಪ್ಪ ನಾಯ್ಕ ಧರ್ಮಡ್ಕ ನಿಧನ

0

ಕಲ್ಮಡ್ಕ ಗ್ರಾಮದ ಧರ್ಮಡ್ಕದಲ್ಲಿ ನೆಲೆಸಿದ್ದ ಕೋಟೆಬನ ದಿ. ಕರಿಯಪ್ಪ ನಾಯ್ಕರ ಪುತ್ರ ಶಿವಪ್ಪ ನಾಯ್ಕ್ ಅಸೌಖ್ಯದಿಂದ ಅ.‌ 13ರಂದು ನಿಧನರಾದರು. ಇವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಕಮಲ, ಪುತ್ರಿಯರಾದ ಕು. ಹರ್ಷಿತಾ, ಕು. ಅಪೇಕ್ಷಾ ಸಹೋದರರಾದ ರಾಮಣ್ಣ ನಾಯ್ಕ ಕೋಟೆಬನ, ಪದ್ಮಯ್ಯ ನಾಯ್ಕ ಧರ್ಮಡ್ಕ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.