ಅ‌.21: ಸದಾಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ

0

ಸದಾಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ, ಬಳ್ಪ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಮುಕ್ತ ಹಗ್ಗಜಗ್ಗಾಟ
ಸ್ಪರ್ಧೆ ಅ‌.21 ನಡೆಯಲಿದೆ.

22 ನೇ ವರ್ಷದ ಸದಾಸಿದ್ಧಿ ವೈವಿಧ್ಯಮಯ ಕ್ರೀಡಾಕೂಟ ಇದಾಗಿದ್ದು,
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಲೆವೆಲ್ ಮಾದರಿಯ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ ಬೀದಿಗುಡ್ಡೆ ವಠಾರ ಅ‌ 21 ರಂದು
ಅಪರಾಹ್ನ 2.00 ರಿಂದ ನಡೆಯಲಿದೆ.

ಪ್ರಥಮ ಹಾಗೂ ದ್ವಿತೀಯಕ್ಕೆ ಬಹುಮಾನವಾಗಿ ನಗದು ಮತ್ತು ಶಾಶ್ವತ ಫಲಕ ಇರಲಿದೆ ಎಂದು ಸಂಘಟಕರು ಹೇಳಿದ್ದಾರೆ