















ಸುಳ್ಯದ ಸಿ.ಎ.ಬ್ಯಾಂಕ್ ವಾಣಿಜ್ಯ ಸಂಕೀರ್ಣದಲ್ಲಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಆಫರ್ ಗಳ ಸುರಿಮಳೆಯನ್ನು ನೀಡಲಾಗುತ್ತಿದೆ. ರೂ 5 ಸಾವಿರ ಮೇಲ್ಪಟ್ಟ ಖರೀದಿಗೆ ಬಂಪರ್ ಬಹುಮಾನವಾಗಿ 43 ಇಂಚಿನ ಎಲ್ ಇ ಡಿ ಟಿವಿ, ರೆಫ್ರಿಜರೇಟರ್, ಮತ್ತು ಸೆಮಿ ಆಟೋಮೆಟಿಕ್ ವಾಷಿಂಗ್ ಮೆಷಿನ್ ನೀಡಲಾಗುತ್ತದೆ. 2 ಸಾವಿರ ಮೇಲ್ಪಟ್ಟ ಖರೀದಿಗೆ ಉಚಿತ ಉಡುಗೊರೆ ನೀಡಲಾಗುತ್ತದೆ. ಉತ್ಪನ್ನಗಳ ಮೇಲೆ 40% ವರೆಗೂ ರಿಯಾಯಿತಿ ನೀಡಲಾಗುತ್ತದೆ. ಸಂಸ್ಥೆಯು ಎಲ್ಲಾ ಭಾನುವಾರದಂದು ತೆರೆದಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.











