ಬಳ್ಪ ಗ್ರಾಮದ ನೀರಜರಿ ಶ್ರೀ ಕೊರಗಜ್ಜ ಮತ್ತು ಪರಿವಾರ ದೈವಗಳ ಸನ್ನಿಧಿಯಲ್ಲಿ ನಡೆಯಲಿರುವ 12ನೇ ವರ್ಷದ ನೇಮೋತ್ಸವದ ಕುರಿತು ಪ್ರಥಮ ಪೂರ್ವಭಾವಿ ಸಭೆ ಅ. 12ರಂದು ನೇಮೋತ್ಸವ ಸಮಿತಿ ಅಧ್ಯಕ್ಷರಾದ ವಿನೋದ್ ಬೊಲ್ಮಳೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.















ಈ ಸಂದರ್ಭದಲ್ಲಿ ಆಡಳಿತ ಮತ್ತು ನೇಮೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಸುಂದರ ನೀರಜರಿ ಸ್ವಾಗತಿಸಿ, ವಸಂತ ಚತೃಪ್ಪಾಡಿ ವಂದಿಸಿದರು.










