ಸಾರ್ವಜನಿಕ ಮುಕ್ತ ಪುರುಷರ ಹಗ್ಗಜಗ್ಗಾಟ ಮತ್ತು ಸಾರ್ವಜನಿಕ ಮುಕ್ತ ಮಹಿಳೆಯರ ತ್ರೋಬಾಲ್ ಪಂದ್ಯಾಟ
ಪೆರಾಜೆ ಗ್ರಾಮದ ಬಂಟೋಡಿ ಅಗ್ನಿ ಯುವಕ ಮಂಡಲ(ರಿ.) ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ತೃತೀಯ ವರ್ಷದ ವಾರ್ಷಿಕ ಕ್ರೀಡಾಕೂಟ ಅ.19 ರಂದು ಪೆರಾಜೆ ಜ್ಯೋತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.
650 ಕೆ.ಜಿ. ವಿಭಾಗದ ಸಾರ್ವಜನಿಕ ಮುಕ್ತ ಪುರುಷರ ಹಗ್ಗಜಗ್ಗಾಟ ಪಂದ್ಯಾಟ ಹಾಗೂ ಸಾರ್ವಜನಿಕ ಮುಕ್ತ ಮಹಿಳೆಯರ ತ್ರೋಬಾಲ್ ಪಂದ್ಯಾಟ ಮತ್ತು ಗ್ರಾಮಸ್ಥರ ಕಬಡ್ಡಿ ಪಂದ್ಯಾಟ ಮತ್ತು ರಸ್ತೆ ಓಟ ನಡೆಯಲಿದ್ದು, ಗ್ರಾಮಸ್ಥರಿಗೆ ವಿವಿಧ ಕ್ರೀಡಾಕೂಟ ನಡೆಯಲಿದೆ.
ಕಾರ್ಯಕ್ರಮವನ್ನು ಬೆಂಗಳೂರು ಪ್ರಣವ್ ಫೌಂಡೇಶನ್ ಹಾಗೂ ಜ್ಯೋತಿ ವಿದ್ಯಸಂಘ ಪೆರಾಜೆ ಅಧ್ಯಕ್ಷ ರಾಕೇಶ್ ರೈ ಉದ್ಘಾಟಿಸಲಿದ್ದಾರೆ















ಸೂಚನೆ:650 ಕೆ.ಜಿ. ಹಗ್ಗಜಗ್ಗಾಟದ ತಂಡದಲ್ಲಿ 9 ಮಂದಿ ಮೀರಿರಬಾರದು. *ಹೆಸರು ನೋಂದಾಯಿಸಿದ ತಂಡಗಳು ಸಮಯ 11 ಗಂಟೆಗೆ ಸರಿಯಾಗಿ ಹಾಜರಿರತಕ್ಕದ್ದು. *ಪ್ರವೇಶ ಶುಲ್ಕ 1000 ಆಗಿರುತ್ತದೆ. *ಮಹಿಳೆಯರ ತ್ರೋಬಾಲ್ ಪಂದ್ಯಾಟದ ಪ್ರವೇಶ ಶುಲ್ಕ ರೂ.400 ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ : 9743928849, 7259602455, 6362816482, 9902617127 ಸಂಪರ್ಕಿಸಿ.










