ಕ್ಯಾಲ್ಕುಲೇಟರ್ನಲ್ಲಿ ೧ ರಿಂದ ೧೦ ರವರೆಗೆ ೧೦ ಬಾರಿ ಶೀಘ್ರ ಕ್ಯಾಲ್ಕುಲೇಟ್ ಮಾಡುವುದರಲ್ಲಿ ೧೬ ವರ್ಷದ ವಯೋಮಾನ ವಿಭಾಗ ದಲ್ಲಿ ೪೨ ಸೆಕೆಂಡ್ ಗಳ ದಾಖಲೆ ಗೆ ಪುರಸ್ಕಾರ
ಬೇರೆ ಬೇರೆ ಕ್ಷೇತ್ರ ದಲ್ಲಿ ವಿಶ್ವ ಸಾಧನೆಗೆ ತರಬೇತಿ ನೀಡುವ ದಿಲ್ ಹಿಝ್ ವರ್ಲ್ಡ್ ಸ್ಕೂಲ್ ಇದರ ವಿದ್ಯಾರ್ಥಿ ಯಾದ ಸುಳ್ಯದ ಜಟ್ಟಪ್ಪಳ್ಳ ಅನ್ಸಾರಿಯ ಬಳಿ ಹರ್ಲಡ್ಕ ವಿಲ್ಲಾ ದ ನಿವಾಸಿ ಮಹಮ್ಮದ್ ರುವೈದ್ ಅತೀ ವೇಗದಲ್ಲಿ ೧ ರಿಂದ ೧೦ ರವರೆಗೆ ಅನುಕ್ರಮವಾಗಿ ಕ್ಯಾಲ್ಕುಲೇಟರ್ ಉಪಯೋಗಿಸಿ ೪೨ ಸೆಕೆಂಡ್ಸ್ ಗಳಲ್ಲಿ ಗುರಿ ತಲುಪಿ ೧೬ ವರ್ಷ ೮ ತಿಂಗಳ ೨೬ ದಿವಸ ದ ಅತೀ ಕಡಿಮೆ ವಯೋಮಾನ ವಿಭಾಗ ದಲ್ಲಿ ಇಂಟೆರ್ ನ್ಯಾಶ ನಲ್ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ನಲ್ಲಿ ನಲ್ಲಿ ವಿಶ್ವ ದಾಖಲೆ ಮಾಡಿರುತ್ತಾರೆ.















ಈ ಸಾಧನೆ ಗೆ ಗೌರವ ಪುರಸ್ಕಾರ ಮತ್ತು ಪ್ರಶಸ್ತಿ ಪ್ರದಾನ ಶೀಘ್ರದಲ್ಲಿಯೇ ಕ್ಯಾಲಿಕಟ್ ನಲ್ಲಿ ನಡೆಯಲಿದೆ ಎಂದು ಸಂಘ ಟಕರು ತಿಳಿಸಿರುತ್ತಾರೆ.
ಮಹಮ್ಮದ್ ರುವೈದ್ ಪ್ರಸ್ತುತ ಕೇರಳ ದ ಪ್ರಸಿದ್ಧ ವಿದ್ಯಾ ಸಂಸ್ಥೆ ಪುನೂರ್ ಗಾರ್ಡನ್ ನಲ್ಲಿ ದ್ವಿತೀಯ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸುಳ್ಯ ಅನ್ಸಾರಿಯಾ ಎಜುಕೇಶನ್ ಸೆಂಟರ್ ಪ್ರದಾನ ಕಾರ್ಯದರ್ಶಿ ಉದ್ಯಮಿ ಅಬ್ದುಲ್ ಲತೀಫ್ ಹರ್ಲಡ್ಕ ಮತ್ತು ಉಮೈರ ದಂಪತಿಗಳ ಪುತ್ರ










