ಗುರುಸ್ವಾಮಿ ರಾಮಕೃಷ್ಣ ಅಮೈಯವರ ನೇತೃತ್ವದಲ್ಲಿವಕೀಲರ ಸಂಘದ ಸದಸ್ಯರ ಶಬರಿಮಲೆ ಯಾತ್ರೆ

0

ಸುಳ್ಯದ ವಕೀಲರ ಸಂಘದ ಸದಸ್ಯರು ಅಯ್ಯಪ್ಪ ವೃತ ಧಾರಿಗಳಾಗಿ ನೋಟರಿ ನ್ಯಾಯವಾದಿ ರಾಮಕೃಷ್ಣ ಅಮೈ ಗುರುಸ್ವಾಮಿ ಯವರ ನೇತೃತ್ವದಲ್ಲಿ ಅ.17 ರಂದು ಶಬರಿಮಲೆ ಯಾತ್ರೆ ಕೈಗೊಂಡರು.
ಸುಳ್ಯ ವಕೀಲರ ಸಂಘದ ಸುಮಾರು 18 ಮಂದಿ ಸದಸ್ಯರು ಚೆನ್ನಕೇಶವ ದೇವಸ್ಥಾನದ ಮುಂಭಾ ಗದಿಂದ ಯಾತ್ರೆ ಹೊರಟರು.