ಯವಜನ ಸಂಯುಕ್ತ ಮಂಡಳಿಯ ಪಂಚ ಸಪ್ತತಿ – 2025 ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ
ಯುವಕ ಮಂಡಲ ಕಳಂಜ ವತಿಯಿಂದ ಕೋಟೆಮುಂಡುಗಾರು ಶಾಲಾ ವಠಾರದಲ್ಲಿ ಅ.15 ರಂದು ಪಂಚ ಸಪ್ತತಿಗೆ ಚಾಲನೆ ನೀಡಲಾಯಿತು.
















ಯುವಜನ ಸಂಯುಕ್ತ ಮಂಡಳಿದ ಕಾರ್ಯಕ್ರಮ ಉದ್ದೇಶ, ಮತ್ತು ರೂಪುರೇಷೆಗಳ ಬಗ್ಗೆ ಯುವಕ ಮಂಡಲದ ಗೌರವಾಧ್ಯಕ್ಷ ಶಿವರಾಮ ಕಜೆಮೂಲೆ ಮಾಹಿತಿ ನೀಡಿದರು. ಯುವಕ ಮಂಡಲದ ಅಧ್ಯಕ್ಷ ಗಂಗಾಧರ ತೋಟದಮೂಲೆ, ಯುವಕ ಮಂಡಲದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.



