ಮುರುಳ್ಯ ಗ್ರಾಮದ ಅಲೆಕ್ಕಾಡಿಯಲ್ಲಿ ರಿಕ್ಷಾ ತಂಗುದಾನ ನಿರ್ಮಿಸಲು ಅನುದಾನ ಕೋರಿ ಅಲೆಕ್ಕಾಡಿ ಮುರುಳ್ಯ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಅ. 18ರಂದು ಶಾಸಕರಿಗೆ ಮನವಿ ನೀಡಲಾಯಿತು.















ಈ ಸಂದರ್ಭದಲ್ಲಿ ಮುರುಳ್ಯ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಸಂತ ನಡುಬೈಲು, ಮುರುಳ್ಯ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ಬಾಮೂಲೆ ಮತ್ತು ಸದಸ್ಯರು, ಅಲೆಕ್ಕಾಡಿ ಮುರುಳ್ಯ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.










