ಮರ್ಕಂಜ ಗ್ರಾಮದ ಹೈದಂಗೂರು ಕೇಪು ಎಂಬವರು ನಿನ್ನೆ ರಾತ್ರಿ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧಾನರಾದರು. ಅವರಿಗೆ ಸುಮಾರು 65 ವರ್ಷ ಪ್ರಾಯವಾಗಿತ್ತು.















ಮೃತರು ಪತ್ನಿ ಕಮಲ, ಪುತ್ರರಾದ ಪುಂಡರೀಕ, ಮಾಧವ, ಪುತ್ರಿಯರಾದ ಲಲಿತಾ, ಪ್ರೇಮ ಅಳಿಯಂದಿರು, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.










