ಕುಂ..ಕುಂ.. ವಸ್ತ್ರಮಳಿಗೆ : ದೀಪಾವಳಿ ವಸ್ತ್ರ ಖರೀದಿಗೆ ಹಲವು ಬಹುಮಾನ – ಹಸ್ತಾಂತರ October 18, 2025 0 FacebookTwitterWhatsApp ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂ..ಕುಂ.. ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಸ್ತ್ರ ಖರೀದಿಸುವ ಗ್ರಾಹಕರಿಗೆ ಲಕ್ಕಿ ಕೂಪನ್ ನೀಡಲಾಗುತ್ತಿದ್ದು, ಬಂಪರ್ ಬಹುಮಾನದಲ್ಲೊಂದಾದ ಟಿ.ವಿ. ಡ್ರಾ ನಡೆಯಿತು. ಬಹುಮಾನವನ್ನು ಸಾಗರಿಕ ಪಲ್ಲತಡ್ಕ ಪಡೆದುಕೊಂಡರು.