ಕಳಂಜ: ಪರಿಸರ ಸ್ವಚ್ಛತೆ ಬಗ್ಗೆ ಮಾಹಿತಿ ಕಾರ್ಯಕ್ರಮ

0

ಯುವಜನ ಸಂಯುಕ್ತ ಮಂಡಳಿ ಸುಳ್ಯ ಇವರ “ಪಂಚ ಸಪ್ತತಿ” ಸ್ವಚ್ಛತಾ ಅಭಿಯಾನದ ಅಂಗವಾಗಿ.
ಯುವಕ ಮಂಡಲ ಕಳಂಜ ಇದರ ನೇತೃತ್ವದಲ್ಲಿ ಅ. 18 ರಂದು ಗ್ರಾಮ ಪಂಚಾಯತು ಕಳಂಜ ಇದರ ಸಭಾಭವನದಲ್ಲಿ “ಪರಿಸರ ಸ್ವಚ್ಛತೆ ಬಗ್ಗೆ” ಮಾಹಿತಿ ಕಾರ್ಯಕ್ರಮ ನಡೆಯಿತು.

ಸಮುದಾಯ ಆರೋಗ್ಯ ಅಧಿಕಾರಿ ಶಿಲ್ಪಾ ಅವರು ಮಾಹಿತಿ ನೀಡಿದರು.
ಸ್ಥಳೀಯ ಶಾಲಾ ಮಕ್ಕಳು, ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.