














ಗುತ್ತಿಗಾರಿನ ಕರುವಜೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತಿದ್ದ ಮೊಬೈಲ್ ಕೇರ್ ಸ್ಥಳಾಂತರಗೊಂಡು ಗುತ್ತಿಗಾರಿನ ಬಸ್ ಸ್ಟಾಂಡ್ ಕಟ್ಟಡದಲ್ಲಿ ಅ16 ರಂದು ಶುಭಾರಂಭಗೊಂಡಿದೆ.

ಬಶೀರ್ ಬಿ ಅವರು ಕಳೆದ 10 ವರ್ಷಗಳಿಂದ ಮೊಬೈಲ್ ಕೇರ್ ನಡೆಸುತಿದ್ದು ಇಲ್ಲಿ ಮೊಬೈಲ್ ಗಳ ಸರ್ವಿಸ್, ರಿಪೇರಿ, ಉನ್ನತೀಕರಿಸುವುದು ಮತ್ತಿತರ ಸೇವೆಗಳು ಲಭ್ಯ ಇರುವುದಾಗಿ ಅಂಗಡಿ ಮಾಲಕರು ತಿಳಿಸಿದ್ದಾರೆ.










