ಅಲೆಟ್ಟಿ : ಕೃಷ್ಣ ನಾಯ್ಕ ಕೂಜಿಮೂಲೆ ನಿಧನ October 19, 2025 0 FacebookTwitterWhatsApp ಅಲೆಟ್ಟಿ ಗ್ರಾಮದ ಕೂಜಿಮೂಲೆ ನಿವಾಸಿ ಕೃಷ್ಣ ನಾಯ್ಕ ಎಂಬವರು ನಿನ್ನೆ ರಾತ್ರಿ ನಿಧನರಾದರು. ಅವರಿಗೆ 85 ವರ್ಷ ಪ್ರಾಯವಾಗಿತ್ತು.ಮೃತರು ಪತ್ನಿ ಸರಸ್ವತಿ, ಪುತ್ರಿರಾದ ಶಾರದಾ ಜಯಪ್ರಕಾಶ್, ಕಾವೇರಿ, ಗೀತಾ ಗಿರೀಶ್, ಪುತ್ರ ವಸಂತ ಹಾಗೂ ಅಳಿಯಂದರು, ಮೊಮ್ಮಕ್ಕಳನ್ನು, ಬಂದು ಮಿತ್ರರನ್ನು ಅಗಲಿದ್ದಾರೆ.