ಅರಂಬೂರು ಮಧುವನ ನಿಲಯದಲ್ಲಿ ಗೋ ಪೂಜಾ ಕಾರ್ಯಕ್ರಮ

0

ಅರಂಬೂರು ಮಧುವನ ನಿಲಯದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೋಪೂಜೆಯು ನೇರವೇರಿತು.
ಗೋವುಗಳಿಗೆ ಹೂವಿನ ಮಾಲೆ ಹಾಕಿ ಮಂಗಳಾರತಿ ಬೆಳಗಿ ಪೂಜೆ ಸಲ್ಲಿಸಿದರು.
ಬಳಿಕ ಗೋವುಗಳಿಗೆ ಹಣ್ಣು ಹಿಟ್ಟು ಮುಂತಾದ ಭಕ್ಷ್ಯಗ ಳನ್ನು ತಿನ್ನಿಸಲಾಯಿತು.
ಮಧುವನದ ಪ್ರಭಾಕರ ನಾಯರ್, ಭಾಸ್ಕರ್ ನಾಯರ್ ಹಾಗೂ ಮನೆಯವರು, ಬಂಧು ಮಿತ್ರರು ಭಾಗವಹಿಸಿದರು