ಅಧ್ಯಕ್ಷರಾಗಿ ಕೆ.ಬಿ. ದಯಾನಂದ ಕುರುಂಜಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಕಿಶೋರ್ ಕುಮಾರ್ ಕಿರ್ಲಾಯ, ಕೋಶಾಧಿಕಾರಿಯಾಗಿ ಡಾ| ಲಕ್ಷ್ಮೀಶ ಕಲ್ಲುಮುಟ್ಲು
ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಭೆಯು ಒ. 20 ರಂದು ಅರಂತೋಡು ಪದವಿ ಪೂರ್ವ ಕಾಲೇಜ್ ಸಭಾಂಗಣದಲ್ಲಿ ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇಧಿಕೆಯಲ್ಲಿ ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ (ರಿ) ಇದರ ಉಪಾಧ್ಯಕ್ಷ ಎ.ಕೆ ಜತ್ತಪ್ಪ ಅಳಿಕೆ, ಶಾಲಾ ಸಂಚಾಲಕ ಎ.ಸಿ ವಸಂತ, ಕಾರ್ಯದರ್ಶಿ ಎ. ಅಬ್ದುಲ್ಲ, ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಶಾಲಾ ಮುಖ್ಯೋಪಾಧ್ಯಾಯ ಸೋಮಶೇಖರ ಪಿಂಡಿಮನೆ, ಯು.ಎಂ ಶೇಷಗಿರಿ ಉಪಸ್ಥಿತರಿದ್ದರು.















ಸಭೆಯಲ್ಲಿ ಹಿರಿಯ ವಿದಾರ್ಥಿ ಸಂಘವನ್ನು ಪುನಃರಚಿಸಲಾಯಿತು. ಅಧ್ಯಕ್ಷರಾಗಿ ಕೆ.ಬಿ ದಯಾನಂದ ಕುರುಂಜಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಕಿಶೋರ್ ಕುಮಾರ್ ಕಿರ್ಲಾಯ, ಉಪಾಧ್ಯಕ್ಷರಾಗಿ ಕೆ.ಸಂತೋಷ್ ಕುತ್ತಮೊಟ್ಟೆ, ಕೋಶಾಧಿಕಾರಿಯಾಗಿ ಡಾ|ಲಕ್ಷ್ಮೀಶ ಕಲ್ಲುಮುಟ್ಲು ಇವರನ್ನು ಆರಿಸಲಾಯಿತು. ನಿರ್ದೇಶಕರುಗಳಾಗಿ ಯು.ಎಂ ಕಿಶೋರ್ ಕುಮಾರ್ ಮಲ್ಲಡ್ಕ, ಅಶ್ರಫ್ ಗುಂಡಿ, ಡಾ| ನಿತಿನ್ ಪ್ರಭು, ಯು.ಎಲ್. ಪ್ರವೀಣ, ಜನಾರ್ಧನ ಇರ್ಣೆ, ಮೋಹಿತ್ ಹರ್ಲಡ್ಕ, ತೀರ್ಥರಾಮ ಅಡ್ತಲೆ, ಪಸೀಲು, ದೀಪಕ್ ಕುತ್ತಮೊಟ್ಟೆ, ಎ.ವಿ . ಕುಸುಮಾದರ ಅಡ್ಕಬಳೆ, ಯು.ಕೆ ಕುಸುಮಾಧರ ಉಳುವಾರು. ಪೋಷಕ ಸಮಿತಿ ಸದಸ್ಯರಾಗಿ ಎಮ್.ಎಸ್ ಸುಬ್ರಹ್ಮಣ್ಯ, ಡಾ| ತಾಜುದ್ಧೀನ್, ಟಿ.ಎಂ ಶಹೀದ್ ತೆಕ್ಕಿಲ್, ಕೆ.ಆರ್ ಆನಂದ ಕಲ್ಲುಗದ್ದೆ, ಡಾ| ಲೀಲಾಧರ್ ದೋಳ, ಡಾ| ಉಮ್ಮರ್ ಬೀಜದ ಕಟ್ಟೆ, ಸತೀಶ್ ದೋಳ, ಡಿ.ಎಸ್ ಗಣೇಶ ಪುತ್ತೂರು, ಕೆ.ಯು ಸಂಶುದ್ಧೀನ್, ಹೆಚ್.ಆರ್ ಅರುಣ್ ಕುಮಾರ್, ಜಗದೀಶ್ ಕುಂಬಳಚೇರಿ, ಆರ್ .ಎಫ್.ಒ ಕಿರಣ್ ಬಿಳಿಯಾರ್, ಸುಲೋಚನಾ ಪಿ.ಕೆ., ಸಿ.ಟಿ. ಸುರೇಶ್ ಕುಮಾರ್, ತೇಜಾವತಿ ಮನೀಶ್ ಉಳುವಾರು, ದಿನೇಶ್ ಕೋಲ್ಚಾರ್, ತೀರ್ಥ ಕುಮಾರ್ ಕಲ್ತಡ್ಕ, ಶ್ರೀಕಾಂತ್ ಡಿ.ಕೆ, ಗಣೇಶ್ ಕೋಡಿ ಬೈಲ್, ರಂಜಿತ್ ಅಡ್ತಲೆ, ಕಾರ್ತಿಕ್ ಪಳಂಗಾಯ, ಬದ್ರುದ್ಧೀನ್ ಪಠೇಲ್ , ಸತೀಶ್ ಎ.ಆರ್, ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಪಿ.ಬಿ ದಿವಾಕರ ರೈ, ಎ.ಕೆ ಜತ್ತಪ್ಪ, ಎ.ಸಿ.ವಸಂತ, ಎ.ಅಬ್ದುಲ್ಲ, ಕೆ.ಆರ್ ಗಂಗಾದರ್, ಯು.ಎಮ್. ಶೇಷಗಿರಿ, ಕೇಶವ ಅಡ್ತಲೆ, ತೀರ್ಥರಾಮ ಅಡ್ಕಬಳೆ, ಪಿ.ಎನ್. ಗಣಪತಿ ಭಟ್ , ಯು.ಬಿ ಚಕ್ರಪಾಣಿ, ಸೋಮಶೇಖರ ಪಿಂಡಿಮನೆ, ವೈ.ಎ ಆನಂದ ಪಿ.ಬಿ, ಸುಧಾಕರ ರೈ, ಜಿ ರಾಮಚಂದ್ರ ಗೂನಡ್ಕ ಇವರನ್ನು ಆರಿಸಲಾಯಿತು.
ಸಭೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ 8 ನೇ ತರಗತಿಯಿಂದ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ತೆರೆಯಲು ನವೆಂಬರ್ ತಿಂಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ಕರೆದು, ಡಿಸೆಂಬರ್ ಅಂತ್ಯದಲ್ಲಿ ಹಿರಿಯ ವಿದಾರ್ಥಿಗಳ ಸಮ್ಮಿಲನ ನಡೆಸಲು ತೀರ್ಮಾನಿಸಲಾಯಿತು.










