ಏಷ್ಯನ್ ಯೂತ್ ಗೇಮ್ಸ್‌ನಲ್ಲಿ 100 ಮೀಟರ್ ಓಟದಲ್ಲಿ ನಿಹಾಲ್ ಕಮಾಲ್ ಸೆಮಿಫೈನಲ್‌ಗೆ

0

3ನೇ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಸುಳ್ಯದವರಾದ ಭಾರತೀಯ ಅಥ್ಲೀಟ್ ನಿಹಾಲ್ ಕಮಾಲ್ ಅಜ್ಜಾವರ 100 ಮೀಟರ್ ಓಟದಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಅವರು ಈಗ ಏಷ್ಯಾದ 16 ಅತ್ಯುತ್ತಮ ಅಥ್ಲೀಟ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಸೆಮಿಫೈನಲ್ ಇಂದು ರಾತ್ರಿ ಬಹ್ರೇನ್‌ನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ