ಜಾಲ್ಸೂರು ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಲ್ಲಿ ಗಣಪತಿ ಹವನ ಮತ್ತು ಧನಲಕ್ಷ್ಮಿ ಪೂಜೆ ಪುರೋಹಿತ ರಾಮಕೃಷ್ಣ ಭಟ್ ಮತ್ತು ಬಳಗದವರಿಂದ ಅ. 24ರಂದು ಬೆಳಗ್ಗೆ ನಡೆಯಿತು.















ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ ಶೆಟ್ಟಿ ಮತ್ತು ಸಿಬ್ಬಂದಿಗಳು, ಬ್ಯಾಂಕ್ ಗ್ರಾಹಕರು ಉಪಸ್ಥಿತರಿದ್ದು ಪೂಜಾ ಪ್ರಸಾದ ಸ್ವೀಕರಿಸಿದರು.










