ಕಣ್ಕಲ್ ತರವಾಡು ಮನೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಕ್ಕಳನ್ನು ಪುರಸ್ಕರಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಅ 22 ರಂದು ನಡೆಸಲಾಯಿತು.















ಎಸ್.ಎಸ್.ಎಲ್.ಸಿ ಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಗಳಿಸಿದ ಉತ್ತಮ್ ಕಣ್ಕಲ್ ಮತ್ತು ದಿಶಾ. ಕೆ. ಬಿ.ಹಾಗೂ ಪಿ.ಯು.ಸಿಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಗಳಿಸಿದ ಗಾಮಿನಿ ಮತ್ತು ಸಂದೇಶ್. ಅವರುಗಳನ್ನು ಕಣ್ಕಲ್ ತರವಾಡು ಮನೆಯಲ್ಲಿ ಗೌರವಿಸಲಾಯಿತು.










