ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕುಲ್ಕುಂದ ಇಲ್ಲಿ ಅ. 22 ರಂದು ತಂಬಿಲ ಸೇವೆ, ಗೋಪೂಜೆ ನಡೆಯಿತು.















ವೇದಮೂರ್ತಿ ರಘುರಾಮ್ ಅಮ್ಮಣ್ಣಾಯ ಅವರು ಗೋ ಪೂಜೆ ನಡೆಸಿ ಕೊಟ್ಟರು. ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ, ಸದಸ್ಯರಾದ ರಾಜೇಶ್ ಕಾಶಿಕಟ್ಟೆ, ಕೃಷ್ಣ ಮಣಿಯಾಣಿ, ಪ್ರಧಾನ ಪೂಜಾರಿ ಚಂದ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.










