ಶ್ರೀ ಗುರುರಾಘವೇಂದ್ರ ಜುವೆಲ್ಲರ್ಸ್ ನಲ್ಲಿ ಲಕ್ಷ್ಮಿ ಪೂಜೆ – ಗೋಲ್ಡ್ ನಿಧಿ ಮತ್ತೆ ಪ್ರಾರಂಭ

0

ಸುಳ್ಯದ ಮೊದಲ ಚಿನ್ನದಂಗಡಿ ಪೊಲೀಸ್ ಸ್ಟೇಷನ್ ಮುಂಭಾಗದ ಶಕುಂತಲ ಸಂಕೀರ್ಣದಲ್ಲಿರುವ ಶ್ರೀ ಗುರುರಾಘವೇಂದ್ರ ಜುವೆಲ್ಲರ್ಸ್ ನಲ್ಲಿ ಲಕ್ಷ್ಮಿ ಪೂಜೆ ನಡೆಯಿತು.

ಇಲ್ಲಿ ಪ್ರತಿವರ್ಷದಂತೆ ೧೦೦೦, ೨೦೦೦, ೫೦೦೦ ಮೊತ್ತದ ಶ್ರೀ ಗುರುರಾಘವೇಂದ್ರ ಗೋಲ್ಡ್ ನಿಧಿ ಪ್ರಾರಂಭಗೊಂಡಿದ್ದು, ಒಟ್ಟು ಮಾಸಿಕ ಮುಂಗಡಗಳು ಮತ್ತು ಬೋನಸ್ ಮೊತ್ತದೊಂದಿಗೆ ಪರಿಶುದ್ಧ ಚಿನ್ನಾಭರಣಗಳನ್ನು ಖರೀದಿಸಬಹುದು.

ಹಾಗೆಯೇ ನಿಮ್ಮ ಮನಕೊಪ್ಪುವ ವಿವಿಧ ವಿನ್ಯಾಸದ ಚಿನ್ನ, ಬೆಳ್ಳಿ, ವಜ್ರದ ಒಡೆವೆಗಳು ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯವಿದೆ ಎಂದು ಮಾಲಕರಾದ ಎಸ್.ಜ್ಞಾನೇಶ್ವರ ಶೇಟ್ ತಿಳಿಸಿದ್ದಾರೆ.