ಹರಿಹರ ಪಲ್ಲತಡ್ಕದ ಹರಿಹರೇಶ್ವರ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿಯ ಘೋಷಣೆ ಆಗಿರುವುದಾಗಿ ತಿಳಿದು ಬಂದಿದೆ. ನೂತನ ಸಮಿತಿಯಲ್ಲಿ ಜಗದೀಶ್ ಪಡ್ಪು, ವಿನೂಪ್ ಮಲ್ಲಾರ, ಬೆಳ್ಯಪ್ಪ ಗೌಡ ಖಂಡಿಗೆ, ದಯಾನಂದ ಕಟ್ಟೆಮನೆ, ಗುಣವರ್ದನ ಕೆದಿಲ, ಕೇಶವ ಕೊಪ್ಪತಡ, ಶ್ರೀಮತಿ ಸವಿತಾ ಕಟ್ಟೆಮನೆ, ಶ್ರೀಮತಿ ಪದ್ಮಿನಿ ಎನ್.ಜಿ ಪಲ್ಲತಡ್ಕ ಹಾಗೂ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಸಮಿತಿಯ ಸದಸ್ಯರಾಗಿರುತ್ತಾರೆ.















ಈ ಭಾರಿ ಹೊಸಬರೇ ಸಮಿತಿ ಸದಸ್ಯರಾಗಿರುವುದು ವಿಶೇಷವಾಗಿದೆ.










