ಸೋಮಪ್ಪ ಗೌಡ ಕೋಡಂಗೋಳಿ ಮನೆ ಬಳ್ಪ ನಿಧನ

0

ಬಳ್ಪ ಗ್ರಾಮದ ಸೋಮಪ್ಪ ಗೌಡ ಕೋಡಂಗೋಳಿ ಅಸೌಖ್ಯದಿಂದ ಅ. 27ರಂದು ನಿಧನರಾದರು. ಇವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಅನಿತಾ, ಪುತ್ರರಾದ ಸಂಕೇತ್, ಹುತೇಶ್ ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ನಾಳೆ (ಅ.28ರಂದು) ಬೆಳಿಗ್ಗೆ ಮೃತರ ಸ್ವಗೃಹದಲ್ಲಿ ನಡೆಯಲಿರುವುದಾಗಿ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.