ಭವಾನಿ ವಿ. ಶೆಟ್ಟಿ ಪೆರುವಾಜೆ ನಿಧನ

0

ಪೆರುವಾಜೆ ಗ್ರಾಮದ ಪೆರುವಾಜೆ ನಿವೃತ್ತ ಪಿ.ಎಸ್.ಐ, ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಪೂರ್ವಾಧ್ಯಕ್ಷ ಲ. ವಿಠಲ್ ಶೆಟ್ಟಿಯವರ ಧರ್ಮಪತ್ನಿ ಶ್ರೀಮತಿ ಲ. ಭವಾನಿ ವಿ ಶೆಟ್ಟಿಯವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರರಾದ ರಾಕೇಶ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪುತ್ರಿ ಶ್ರೀಮತಿ ರಚನಾ ಶೆಟ್ಟಿ ಸೇರಿದಂತೆ ಸೊಸೆ, ಅಳಿಯ, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.