ಪಂಚ ಸಪ್ತತಿಯ ಮೂಲಕ ಆಲೆಟ್ಟಿ ಬಸ್ಸು ತಂಗುದಾಣದ ಸ್ವಚ್ಚತಾ ಕಾರ್ಯ October 28, 2025 0 FacebookTwitterWhatsApp ಯುವಜನ ಸಂಯುಕ್ತ ಮಂಡಳಿ ಮತ್ತು ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಇದರಪಂಚ ಸಪ್ತತಿ 2025 ರ71ದಿನಗಳ ಸ್ವಚ್ಛತಾ ಕಾರ್ಯಕ್ರಮದ ಪ್ರಯುಕ್ತ3ನೇ ದಿನದ ಸ್ವಚ್ಚತಾ ಕಾರ್ಯಕ್ರಮವನ್ನುಆಲೆಟ್ಟಿ ಬಸ್ಸು ತಂಗುದಾಣದ ಸುತ್ತಲೂ ಕಾಡು ಪೊದೆಗಳನ್ನು ಕಡಿದು ಸ್ವಚ್ಚ ಮಾಡುವ ಮೂಲಕ ನೆರವೇರಿಸಿದರು.