ಹಂಪನಕಟ್ಟೆ ಫ್ರೆಂಡ್ಸ್ ಇವರ ಆಯೋಜನೆಯಲ್ಲಿ ಇತ್ತೀಚೆಗೆ ಕಲ್ಮಕಾರಿನಲ್ಲಿ ‘ಹಬ್ಬಲಿ ಒಂದು ದಿನ’ ಪ್ರಯುಕ್ತ ಕ್ರೀಡಾಕೂಟ ಕಾರ್ಯಕ್ರಮವನ್ನು ಇತ್ತೀಚೆಗೆ ನಡೆಸಲಾಯಿತು.
ಸಭಾಧ್ಯಕ್ಷತೆಯನ್ನು ಬೆಳ್ಳಿಯಪ್ಪ ಗೌಡ ಮಣಿಯಾನಮನೆ ವಹಿಸಿದ್ದರು. ವೇದಿಕೆಯಲ್ಲಿ ಸುಂದರ ಗೌಡ ಸುಂದರ ಗುಡ್ಡನ, ಕಿರಣ್ ಮಣಿಯಾನಮನೆ ಉಪಸಿತರಿದ್ದರು.















ಈ ಸಂದರ್ಭದಲ್ಲಿ ಕೆವಿಜಿ ಅನುದಾನಿತ ಶಾಲೆಯ ನಿವೃತ್ತ ಶಿಕ್ಷಕ ವೆಂಕಟರಮಣ ಗೌಡ ಕೊಪ್ಪಡ್ಕ ಇವರನ್ನು ಈ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅನಂತರ ಗೌಡ ಮಣಿಯಾನ ಮನೆ ಸತೀಶ್ ಟಿ. ಎನ್. ಶಿವರಾಮದ ಬಡ್ಕ ಉಪಸಿತರಿದ್ದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನವನ್ನು ನೀಡಲಾಯಿತು. ವಿನೋದ್ ಮಣಿಯಾನ ಮನೆ ಕಾರ್ಯಕ್ರಮ ನಿರೂಪಿಸಿದರು.










