














ಕಾವ್ಯ ಶ್ರೀ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯನಗರ ಮೈಸೂರು ಇಲ್ಲಿ ಅ.19 ರಂದು ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಐವರ್ನಾಡಿನ ಮಿಥುನ ಅಶ್ವಥ್ ಜಬಳೆಯವರನ್ನು ಕಿತ್ತೂರ ರಾಣಿ ಚೆನ್ಮಮ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕ್ರೀಡೆ,ಯೋಗ,ಸಮಾಜ ಸೇವೆ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಇವರು ಅಶ್ವಥ್ ಜಬಳೆಯವರ ಪತ್ನಿಯಾಗಿದ್ದು ಬಾಬ್ಲುಬೆಟ್ಟು ಬಾಬು ಗೌಡ ಚಂದ್ರಾವತಿ ದಂಪತಿ ಪುತ್ರಿ.











