ಅಮ್ಮಾಜಿಮೂಲೆ: ಕಾಡಾನೆ ದಾಳಿ – ಕೃಷಿ ನಾಶ

0

ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಅಮ್ಮಾಜಿಮೂಲೆ ಯಲ್ಲಿ ನ. 1 ರಂದು ರಾತ್ರಿ ಕಾಡಾನೆಯೊಂದು ಬಿಜೆಪಿ ಮುಖಂಡ ಉಮೇಶ ಅಮ್ಮಾಜಿಮೂಲೆಯವರ ತೋಟದಲ್ಲಿ ಕೃಷಿ ನಾಶಪಡಿಸಿದೆ.

ಆನೆಯು ಕುತ್ತಿಮುಂಡ, ಕೋಟಿಗದ್ದೆ, ಅಮ್ಮಾಜಿಮೂಲೆ, ಬಾಳೆಕೋಡಿ ಆಗಿ ಪಂಜಿಕಲ್ಲು ಕಡೆ ಹಾದು ಹೋಗಿದೆ.