ಕುಕ್ಕೆ ಸುಬ್ರಮಣ್ಯ ರೋಡ್ ರೈಲ್ವೇ ಇಲಾಖೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

0

ಕುಕ್ಕೆ ಸುಬ್ರಮಣ್ಯ ರೋಡ್ ರೈಲ್ವೇ ಇಲಾಖೆ ವತಿಯಿಂದ ಪ್ರಥಮ ಬಾರಿ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮವು ರೈಲ್ವೆ ನಿಲ್ದಾಣ ಬಳಿ ಕನ್ನಡ ಧ್ವಜ ಹಾರಿಸುವ ಮೂಲಕ ಆಚರಿಸಲಾಯಿತು.


ಈ ಸಂದರ್ಭದಲ್ಲಿ ರೈಲ್ವೆ ಸ್ಟೇಷನ್ ಮಾಸ್ಟರ್ ರಾಜು ನಾಯ್ಕ್, ಸುಬ್ರಮಣ್ಯ ರೈಲ್ವೆ ಸಿಬ್ಬಂದಿಗಳು, ಲೋಕಲ್ ಕಾಂಟ್ರಾಕ್ಟ್ರರ್ ಸಂತೋಷ್, ಆಟೋ ಯೂನಿಯನ್ ಅಧ್ಯಕ್ಷ ಉಮೇಶ್, ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.