ಸದಾಶಿವ ಮಾವಜಿ ಹೃದಯಾಘಾತದಿಂದ ನಿಧನ November 2, 2025 0 FacebookTwitterWhatsApp ಮರ್ಕಂಜ ಗ್ರಾಮದ ಮಾವಜಿ ದಾಸಪ್ಪ ಗೌಡರ ಪುತ್ರ ಸದಾಶಿವ ಎಂಬವರು ಹೃದಯಘಾತದಿಂದ ಇಂದು ಸುಳ್ಯದ ಕೆ ವಿ ಜಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 39 ವರ್ಷ ವಯಸ್ಸಾಗಿತ್ತು.ಮೃತರು ತಂದೆ, ಪತ್ನಿ ರೋಹಿಣಿ, ತಾಯಿ ವಾರಿಜಾ, ಸಹೋದರರಾದ ಜಗದೀಶ, ಮಹೇಶ ಸಹೋದರಿ ಮಮತಾ ಮಣಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.