ಗುತ್ತಿಗಾರಿನ ಮಹಾಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿ ಅಕ್ಷಯ ಸ್ವೀಟ್ಸ್ & ಕೆಫೆ, ಹಾಗೂ ದೋಸಾ ಪಾಯಿಂಟ್ ನ. 5 ರಂದು ಶುಭಾರಂಭಗೊಳ್ಳಲಿದೆ.















ಇಲ್ಲಿ ಎಲ್ಲಾ ತರದ ಶುಚಿ, ರುಚಿಯಾದ ಸ್ವೀಟ್ಸ್, ಬೇಕರಿ ಐಟಂಗಳು ಚಿಲ್ಲರೆ ಮತ್ತು ರಖಂ ದರದಲ್ಲಿ ದೊರೆಯಲಿದೆ. ಜ್ಯೂಸ್, ಸ್ನಾಕ್ಸ್, ಚಾಟ್ಸ್ ದೊರೆಯಲಿದೆ. ಎಂದು ಅಂಗಡಿ ಮಾಲಕ
ಸುಬ್ರಹ್ಮಣ್ಯ ಪಾಲ್ತಾಡು ತಿಳಿಸಿದ್ದಾರೆ.










