














ಮಡಪ್ಪಾಡಿ ಗೌಡ ಕ್ರೀಡಾ ಸಮಿತಿ ಇದರ ವತಿಯಿಂದ ಸಮಸ್ತ ಒಕ್ಕಲಿಗ ಗೌಡ ಸಮಾಜದ
ಸಹಕಾರದೊಂದಿಗೆ
ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗೌಡ ಬಾಂಧವರಿಗೆ ಗೌಡ ಕಪ್ – 2025 ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ನ.8 ಮತ್ತು ನ.9 ರಂದು ಮಡಪ್ಪಾಡಿಯಲ್ಲಿ ನಡೆಯಲಿದೆ.
12 ತಂಡಗಳ ಪಂದ್ಯಾಟವು 2 ದಿನ ನಡೆಯಲಿದೆ.










