ಚಂದ್ರಶೇಖರ ಕನಕಮಜಲುರವರಿಗೆ ಆಲ್‌ಇಂಡಿಯಾ ಕರಾಟೆ ಸ್ಪರ್ಧೆಯ ಕಟಾ ವಿಭಾಗದಲ್ಲಿ ದ್ವಿತೀಯ November 2, 2025 0 FacebookTwitterWhatsApp All India shitoryu karate Do Championship 2025ಇದರ ವತಿಯಿಂದ ಮೈಸೂರು ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನ.1 ರಂದು ನಡೆದ ಕರಾಟೆ ಸ್ಪರ್ಧೆಯಲ್ಲಿ ಚಂದ್ರಶೇಖರ ಕನಕಮಜಲು- ಕಟ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಇವರು ಟಿ.ಡಿ.ತೋಮಸ್ ಇವರ ಶಿಷ್ಯ.