
ಕೊಡಗು ಸಂಪಾಜೆ ಹೋಬಳಿ ನಾಡಕಚೇರಿ ತಹಶೀಲ್ದಾರ್ ಕಚೇರಿ ಹಾಗೂ ಕಂದಾಯ ಪರಿವೀಕ್ಷಕರ ಕಚೇರಿಯಲ್ಲಿ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.















ಧ್ವಜಾರೋಹಣವನ್ನು ಉಪ ತಹಶೀಲ್ದಾರ್ ಕೌಶಿಕ್ ಡಿ ಹಾಗೂ ಕಂದಾಯ ನಿರೀಕ್ಷಕರು ವೆಂಕಟೇಶ್ ಬಿಜಿ ಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಸುರೇಶ್ ಪಿ. ಎಲ್, ಸಂಪಾಜೆ ಹೋಬಳಿ ಗ್ರಾಮ ಆಡಳಿತಾಧಿಕಾರಿಗಳು, ಸಂಪಾಜೆ ಹೋಬಳಿ ಗ್ರಾಮ ಸಹಾಯಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.










