














ಸಮಾಜಮುಖಿ,ಜನಸ್ನೇಹಿ ಅಧಿಕಾರಿ ಎಂದು ಜನಾನುರಾಗಿದ್ದ ಸುಬ್ರಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಅಕಾಲಿಕ ನಿಧನರಾದ ಯು. ಡಿ. ಶೇಖರ್ ಉಳುವಾರುರವರ ಮೂರನೇ ಪುಣ್ಯ ಸ್ಮರಣೆ ನೆನಪಿಗಾಗಿ ಇತ್ತೀಚೆಗೆ ನಿಧನರಾದ ಅರಂತೋಡಿನಲ್ಲಿ ಸಣ್ಣ ಕ್ಯಾ0ಟಿನ್ ನಡೆಸುತ್ತಿದ್ದ ದಿl ನಳಿನಿಯವರ ಮಗನ ವಿದ್ಯಾಭ್ಯಾಸ ಗಾಗಿ ದಿl ಯು. ಡಿ.ಶೇಖರ್ ಪತ್ನಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್ ಮತ್ತು ಮಕ್ಕಳಾದ ಪ್ರಫುಲ್ ಪ್ರಕೃತಿಗೆ ಆರ್ಥಿಕ ಧನ ಸಹಾಯ ನೀಡಿದರು.











