ಶ್ರೀ ನಿಡ್ವಾಳ ಮಹಾವಿಷ್ಣು ದೇಗುಲಕ್ಕೆ ಅರಸೀಕೆರೆ ಕೋಡಿ ಮಠದ ಮಹಾ ಸಂಸ್ಥಾನದ ಮಹಾ ಸ್ವಾಮೀಜಿ ಭೇಟಿ

0

ಅರಸೀಕೆರೆ ಕೋಡಿ ಮಠದ ಮಹಾ ಸಂಸ್ಥಾನದ ಮಹಾ ಸ್ವಾಮೀಜಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಯವರು ಶ್ರೀ ನಿಡ್ವಾಳ ಮಹಾವಿಷ್ಣು ದೇಗುಲಕ್ಕೆ ಆಗಮಿಸಿದಾಗ ಸ್ವಾಮೀಜಿ ಯವರಿಗೆ ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವತಿಯಿಂದ ಪಾದ ಪೂಜೆ ಮಾಡಿ ಶ್ರೀ ಗಳ ಆಶೀರ್ವಾದ ಪಡೆದೆರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ದೇಗುಲದ ಗೌರವ ಸಲಹೆ ಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ನಿಡ್ವಾಳ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷರಾದ ಚಂದ್ರ ಪ್ರಕಾಶ್ ಕಂಬಳ ಹಾಗೂ ಶಿಲ್ಪಾ ಮಹೇಶ್ ಕರಿಕ್ಕಳ ಇದ್ಧರು.