ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಯಾಗಿ ಯೇಸುರಾಜ್

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಹಾಯಕ ಕಾರ್ಯನಿರ್ವಾಹಣಾಧಿಕಾರಿಗೆ ಹೆಚ್ಚುವರಿ ಹುದ್ದೆ

  • ಬೆಳ್ತಂಗಡಿಯ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಭಾರ ಕಾರ್ಯನಿರ್ವಾಹಣಾಧಿಕಾರಿಯಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್ ಗೆ ಆದೇಶವಾಗಿರುವುದಾಗಿ ತಿಳಿದು ಬಂದಿದೆ.
    ಅ.30 ರಂದು ಆದೇಶವಾಗಿದ್ದು ಇನ್ನಷ್ಟೆ ಅಧಿಕಾರ ಸ್ವೀಕರಿಸ ಬೇಕಾಗಿದೆ.