ಶ್ರೀ ಹರಿಹರೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಗೆ ಅಧಿಕಾರ ಹಸ್ತಾಂತರ

0

ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ತಾಪನ ಸಮಿತಿಗೆ ಅಧಿಕಾರವನ್ನು ಅಧಿಕೃತವಾಗಿ ನ.6 ಹಸ್ತಾಂತರ ನಡೆಸಲಾಯಿತು.

ದೇವಾಲಯದ ಆಡಳಿತಾಧಿಕಾರಿಯಾಗಿದ್ದ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಅವರು ಖಡತ ಹಸ್ತಾಂತರಿಸಿ ಅಧಿಕಾರ ಹಸ್ತಾಂತರಿಸಿದರು.


ಸಮಿತಿ ಅಧ್ಯಕ್ಷ ಜಗದೀಶ್ ಪಡ್ಪು, ಸದಸ್ಯರಾದ ಬೆಳ್ಯಪ್ಪ ಖಂಡಿಗೆ ಜಗದೀಶ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿ, ಗುಣವರ್ದನ ಕೆದಿಲ ಅನುಮೋದಿಸಿದರು. ಸಮಿತಿ ಸದಸ್ಯರಾದ ವಿನೂಪ್ ಮಲ್ಲಾರ, ದಯಾನಂದ ಕಟ್ಟೆಮನೆ, ಕೇಶವ ಕೊಪ್ಪತಡ್ಕ, ಸವಿತಾ ಕಟ್ಟೆಮನೆ, ಪದ್ಮಿನಿ ಎನ್‌‌. ಜಿ, ಅರ್ಚಕ ಸುಬ್ರಹ್ಮಣ್ಯ ನರಸಿಂಹ ಜೋಶಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಲೋಕನಾಥ್ ಕಿರಿಭಾಗ, ಯಕ್ಷಿತ್ ಕಜೆಗದ್ದೆ ಮತ್ತಿತರರು ಉಪಸ್ಥಿತರಿದ್ದರು.