Home Uncategorized ಮುತ್ತುಮಾರಿಯಮ್ಮ ಸ್ಪೋರ್ಟ್ಸ್ ಕ್ಲಬ್ ಕಲ್ಲಾಜೆ ವತಿಯಿಂದ ಲೀಗ್ ಮ್ಯಾಟ್ ಕಬಡ್ಡಿ ಪಂದ್ಯಾಟ

ಮುತ್ತುಮಾರಿಯಮ್ಮ ಸ್ಪೋರ್ಟ್ಸ್ ಕ್ಲಬ್ ಕಲ್ಲಾಜೆ ವತಿಯಿಂದ ಲೀಗ್ ಮ್ಯಾಟ್ ಕಬಡ್ಡಿ ಪಂದ್ಯಾಟ

0

ಮುತ್ತು ಮಾರಿಯಮ್ಮ ಅರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಕಲ್ಲಾಜೆ (ಎಮ್.ಎಮ್.ಎಸ್.ಸಿ) ಇದರ ಆಶ್ರಯದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ 10ತಂಡಗಳ ಪ್ರೊ. ಮಾದರಿಯ ಲೀಗ್ ಮ್ಯಾಟ್ ಕಬಡ್ಡಿ ಪಂದ್ಯಾಟವು ನ.9ರಂದು ನಡೆಯಿತು.

ಸುಳ್ಯದ ಡಾ. ಲೀಲಾಧರ್ ಡಿ. ವಿ. ರವರ ಷರಾ ಪೌಂಡೇಶನ್ ನ ಪ್ರಾಯೋಜಕತ್ವದಲ್ಲಿನ ತಂಡ
ಮುತ್ತು ಮಾರಿಯಮ್ಮ ಸ್ಪೋರ್ಟ್ಸ್ ಕ್ಲಬ್ ಕಲ್ಲಾಜೆ ತಂಡದ ವಿರುದ್ಧ ಜಯಗಳಿಸಿ ಪ್ರಥಮ ಸ್ಥಾನಿಯಾಗಿ ಈ ಪಂದ್ಯಾಕೂಟದಲ್ಲಿ ಹೊರಹೊಮ್ಮಿದ್ದಾರೆ. ಈ ಸಂದರ್ಭದಲ್ಲಿ ಡಾ. ಲೀಲಾಧರ್ ಡಿ. ವಿ. ಯವರು ಹಾಗೂ ಷರಾ ಪೌಂಡೇಶನ್ ನ ಬೆಂಬಲಿಗರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking