ಉಪಾಧ್ಯಕ್ಷೆ- ಸುಜಯ ಕೃಷ್ಣ, ಪ್ರ. ಕಾರ್ಯದರ್ಶಿ – ಅನುಸೂಯ ಪಿ, ಕಾರ್ಯದರ್ಶಿ – ಶಾಹಿನಾಜ್, ಸುಂದರಿ
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಯವರ ಆದೇಶದ ಮೇರೆಗೆ ಗ್ರಾಮೀಣ ಸಮಿತಿ ಅಧ್ಯಕ್ಷೆ ಉಷಾ ಅಂಚನ್ ರವರ ಉಪಸ್ಥಿತಿಯಲ್ಲಿ
ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನ.11 ರಂದು ಮಂಗಳೂರಿನ ಜಿಲ್ಲಾ ಕೇಂದ್ರದಲ್ಲಿ ನಡೆಸಲಾಯಿತು.















ಜಿಲ್ಲಾ ಉಪಾಧ್ಯಕ್ಷರಾಗಿ ಸುಜಯ ಕೃಷ್ಣ ಪಾಲ್ತಾಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನುಸೂಯ ಪೆರುವಾಜೆ, ಕಾರ್ಯದರ್ಶಿಗಳಾಗಿ ಶಾಹಿನಾಜ್ ಮತ್ತು ಸುಂದರಿ ಮುಂಡಡ್ಕ ರವರನ್ನು ಹಾಗೂ ಸುಳ್ಯ ಬ್ಲಾಕ್ ಮಹಿಳಾ ಕಾಂಗ್ರೆಸ್ಉಸ್ತುವಾರಿಯಾಗಿ ಸರಸ್ವತಿ ಕಾಮತ್ ರವರನ್ನು ಆಯ್ಕೆ ಮಾಡಿರುವುದಾಗಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೊಲ್ಚಾರ್ ತಿಳಿಸಿದ್ದಾರೆ.










