ತಳೂರು ಕಿಶೋರ್ ಕುಮಾರ್ ರಿಗೆ ಕೊಡಗು ಜಿಲ್ಲಾ ಸಹಕಾರ ರತ್ನ ಪ್ರಶಸ್ತಿ November 15, 2025 0 FacebookTwitterWhatsApp ಕೊಡಗು ಸಹಕಾರಿ ಯೂನಿಯನ್ ವತಿಯಿಂದ ಕೊಡಮಾಡುವ ಶ್ರೇಷ್ಠ ಸಹಕಾರ ರತ್ನ ಪ್ರಶಸ್ತಿಗೆ ಮಡಿಕೇರಿ ತಾಲೂಕಿನ ಆರ್ವತೋಕ್ಲು ಗ್ರಾಮದ ತಳೂರು ಕಿಶೋರ್ ಕುಮಾರ್ ಆಯ್ಕೆಯಾಗಿದ್ದಾರೆ. ಇವರು ಪೆರಾಜೆ ಗ್ರಾಮದ ತೇಜಕುಮಾರ್ ಅಮೆಚೂರು ಹಾಗೂ ಲೋಕನಾಥ್ ಅಮೆಚೂರು ರವರ ಬಾವ.