ಸುಳ್ಯ ತಾಲೂಕು ಪದವಿ ಪೂರ್ವ, ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಪ್ರಯುಕ್ತ ಲಕ್ಕಿ ಕೂಪನ್ ಆಯೋಜಿಸಲಾಗಿದ್ದು ಅದರ ಡ್ರಾ ನಡೆಯಿತು.















ಪ್ರಥಮ ಬಹುಮಾನ – HP Laptop ವಿಜೇತರು ಆಯಿಶಾ ಅಲ್ಫಾನಾ (ಸಂಖ್ಯೆ 11812), ದ್ವಿತೀಯ ಬಹುಮಾನ : VIVO Y19E ಮೊಬೈಲ್ ಫೋನ್ ವಿಜೇತರು – ವಸಂತ ನಳಿಯರ್ (ಸಂಖ್ಯೆ 1080), ತೃತೀಯ ಬಹುಮಾನ : REDMI A5 ಮೊಬೈಲ್ ಫೋನ್, ವಿಜೇತ – ದೀಕ್ಷೀತ್ ಪಿ ವಿ (ಸಂಖ್ಯೆ 10540) 5 ಆಕರ್ಷಕ BOAT SMART WATCHES ವಿಜೇತರು – ರೇಷ್ಮ (ಸಂಖ್ಯೆ 7030), ಮಧುಚಂದ್ರ ಪಂಜ (ಸಂಖ್ಯೆ 3628), ವೇಣು ಕೋಲ್ಚಾರ್ (ಸಂಖ್ಯೆ 10750), ಬಶೀರ್ (ಸಂಖ್ಯೆ 5471), ಲೋಕೇಶ್ (ಸಂಖ್ಯೆ 5766) ಆಯ್ಕೆಯಾಗಿದ್ದು ಬಹುಮಾನ ವಿತರಣೆ ಕಾರ್ಯಕ್ರಮ ನ.19ರಂದು ರೋಟರಿ ವಿದ್ಯಾಸಂಸ್ಥೆಯವರು ತಿಳಿಸಿದ್ದಾರೆ.










