ಹಿರಿಯ ಸಹಕಾರಿ, ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಮಾಜಿ ನಿರ್ದೇಶಕ ಪಿ.ಎಸ್. ಕಾರ್ಯಪ್ಪ ಗೌಡ ಪುಂಡಿಗದ್ದೆಯವರಿಗೆ ಪುತ್ತೂರಿನಲ್ಲಿ ನಡೆದ 72ನೇ ವರ್ಷದ ಸಹಕಾರಿ ಸಪ್ತಾಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ
ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ, ಉಪಾಧ್ಯಕ್ಷ ಗಿರೀಶ್ ಪದ್ನಡ್ಕ, ನಿರ್ದೇಶಕರುಗಳಾದ ಭರತ್ ನೆಕ್ರಾಜೆ, ಶ್ರೀಮತಿ ವಿಶಾಲಾಕ್ಷಿ ಕುಕ್ಕಪ್ಪನಮನೆ, ಶಶಿಕಲಾ ಅಮೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತನ್ ಕಲ್ಕುದಿ, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್ ಕೇದಿಗೆಬನ, ಸಿಬ್ಬಂದಿ ಗುರುಪ್ರಸಾದ್ ಉಡ್ದೋಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.















ಜಾಲ್ಸೂರು ಅಡ್ಕಾರು ಮಾನ್ಯ ಮನೆ ದಿ. ತಿಮ್ಮಯ್ಯ ಶೆಟ್ಟಿಯವರ ಪತ್ನಿ ಸುಭಾಷಿನಿಯವರುನ.18ರಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ದೇವಿಪ್ರಸಾದ್, ಶ್ಯಾಂ ಪ್ರಸಾದ್, ಪುತ್ರಿಯರಾದ ಜಯಭಾರತಿ, ಶುಭಲಕ್ಷ್ಮೀ, ಲಕ್ಷ್ಮಿ ದೇವಿ, ರಾಜೇಶ್ವರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










