ಸುಳ್ಯ ತಾಲೂಕು ಸೋಣಂಗೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಯಲ್ಲಿ ಪೀಸ್ ಶಾಲೆ ಬೋಳುಬೈಲು ಇಲ್ಲಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆ ಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಪಡೆದಿರುತ್ತಾರೆ.
















ಏಳನೇ ತರಗತಿ ಯ ಇಶಲ್ ಮರಿಯಮ್ ಇಂಗ್ಲಿಷ್ ಕಂಠಪಾಠ ಹಾಗೂ ಅರೇಬಿಕ್ ಧಾರ್ಮಿಕ ಪಠಣ ದಲ್ಲಿ ಪ್ರಥಮ, ನಿಯ್ಯತ್ ಫಾತಿಮ ಹಿಂದಿ ಕಂಠಪಾಠ ದಲ್ಲಿ ದ್ವಿತೀಯ, ನಾಲ್ಕನೇ ತರಗತಿಯ ಹನನ್ ಬಿನ್ ಆಶ್ರಫ್ ಇಂಗ್ಲಿಷ್ ಕಂಠಪಾಠ ದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.










