ಅಜ್ಜಾವರ ಕ್ಲಸ್ಟರಿನ ಪ್ರತಿಭಾಕಾರಂಜಿ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಇರುವಂಬಳ್ಳ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
















ಆತ್ಮಿ ಅಭಿನಯಗೀತೆ ಪ್ರಥಮ, ತಂಸೀಫ್ ಕನ್ನಡ ಕಂಠಪಾಠ ದ್ವಿತೀಯ, ಸ್ವಾಬಿರ ಚಿತ್ರಕಲೆ ದ್ವಿತೀಯ, ಸಾನ್ವಿ ಚಿತ್ರಕಲೆ ತೃತೀಯ, ಜುಫೈನ ಇಂಗ್ಲಿಷ್ ಕಂಠಪಾಠ ದ್ವಿತೀಯ, ಆತ್ಮಿ ಛದ್ಮವೇಷ ದ್ವಿತೀಯ, ಜುಫೈನ ಅರೇಬಿಕ್ ಧಾರ್ಮಿಕ ಪಠಣ ದ್ವಿತೀಯ, ಸ್ವಾಬಿರ ಅರೇಬಿಕ್ ಪಠಣ ತೃತೀಯ ಬಹುಮಾನ ಪಡೆದುಕೊಂಡರುತ್ತಾರೆ.










