















ಕಾಯರ್ತೋಡಿಯಲ್ಲಿರುವ ದೇಂಗೋಡಿ ಮಲೆದೈವಗಳ ಚಾವಡಿಯ ಜೀರ್ಣೋದ್ಧಾರದ ಅಂಗವಾಗಿ ಮುಹೂರ್ತದ ಮರ ಕಡಿಯುವ ಕಾರ್ಯಕ್ರಮನ. ೨೦ರಂದು ನಡೆಯಿತು.
ಈ ಸಂದರ್ಭದಲ್ಲಿ ಶಿಲ್ಪಿ ಜಯಕರ ಆಚಾರ್ಯ, ಡಿ.ಎಸ್ ಗೋಪಾಲ, ಕೃಷ್ಣಕಾಮತ್ ಅರಂಬೂರು, ಚಂದ್ರಶೇಖರ ಅಡ್ಪಂಗಾಯ, ಬೆಳ್ಯಪ್ಪ ಗೌಡ ಬಳ್ಳಡ್ಕ, ವಿಠಲ ಗೌಡ ಬಾಣೂರು, ಬಾಲರಾಜ್ ದೇಂಗೋಡಿ, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ರುಕ್ಮಯ್ಯ ಗೌಡ ದೇಂಗೋಡಿ, ನವೀನ ಕುದ್ಪಾಜೆ, ಜಗದೀಶ ಕೆ ಎಲ್, ಪದ್ಮನಾಭ ಗೌಡ ಅಳಿಕೆಮಜಲು, ಆನಂದ ಗೌಡ ನಡುಮುಟ್ಲು, ವಾಸುದೇವ ಬೆಳ್ಳಿಪ್ಪಾಡಿ, ಶ್ರೀಮತಿ ಹೇಮಾ ಗೋಪಾಲ್, ಶ್ರೀಮತಿ ಯಶೋದಾ ರಾಜಾರಾಮ್, ಕೃಷ್ಣ ಬೆಟ್ಟ, ಶ್ರೀಮತಿ ಜಯ ಕೃಷ್ಣ ಬೆಟ್ಟ, ಡಿ.ಎನ್. ವೆಂಕಟ್ರಮಣ, ಪ್ರಶಾಂತ್ ಆಚಾರ್ಯ, ಹರಿರಾಯ ಕಾಮತ್, ದೀಪಕ್ ಅಳಿಕೆಮಜಲು, ಡಿ.ಎಸ್. ಗಿರೀಶ್, ತೀರ್ಥರಾಮ ಆಚಾರ್ಯ, ರತ್ನಾಕರ ವಿಷ್ಣುಸರ್ಕಲ್, ಹರಿಶ್ಚಂದ್ರ ಮೇಲಡ್ತಲೆ, ಬಾಲಕೃಷ್ಣ ನಿಶ್ಮಿತಾ, ಲೋಕೇಶ್ ದೇಂಗೋಡಿ, ಗಣೇಶ್ ಆಚಾರ್ಯ, ತೀರ್ಥರಾಮ ನಡುಮುಟ್ಲು, ಮಾಯಿಲಪ್ಪ ಗೌಡ ತೋಟಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.










