ಕೃಷ್ಣಪ್ಪ ಗೌಡ ಪೊಟ್ರೆ ನಿಧನ

0


ಎಡಮಂಗಲ ಗ್ರಾಮದ ಪೊಟ್ರೆಮನೆ ನಿವೃತ್ತ ರೈಲ್ವೆ ಉದ್ಯೋಗಿ ಕೃಷ್ಣಪ್ಪ ಗೌಡ ನ. 18ರಂದು ‌ನಿಧನರಾದರು. ಇವರಿಗೆ 72 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಶ್ರೀಮತಿ ಶಾರದಾ, ಪುತ್ರ ಹರಿಪ್ರಸಾದ್, ಪುತ್ರಿ ಶ್ರೀಮತಿ ಮಮತಾ ಚೆನ್ನಕೇಶವ ಮೈಸೂರು, ಶ್ರೀಮತಿ ಭಾರತಿ ಆನಂದ ಬೆಂಗಳೂರು, ಸೊಸೆ ದೇವಿಕಾ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.