ಮಾವಜಿ ಮೋನಪ್ಪ ನಿಧನ

0

ಆರಂಬೂರು ಮಾಂಬುಳಿಯಲ್ಲಿ ನೆಲೆಸಿರುವ ಮಾವಜಿ ಮೋನಪ್ಪ ರವರು ಅಲ್ಪಕಾಲದ ಅಸೌಖ್ಯದಿಂದ ನ. 21 ರಂದು ನಿಧನರಾದರು.

ಅವರಿಗೆ 69 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ, ಪುತ್ರರಾದ ಸನತ್, ಗಗನ್, ಜೀವನ್, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.